The environment day cellabarated at our school on June 5th,2014 with different activities. the plant distribution and rally conducted on this day .... some photos...
ನಮ್ಮ ಶಾಲೆಯ ಪರಿಸರ ದಿನಾಚರಣೆ
.ನಮ್ಮ ಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನದ ಆಚರಣೆಗೆ ಸಂಬಂದಿಸಿದ ಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳು ಜೂನ್ ತಿಂಗಳ ೫ ನೇ ತಾರೀಕಿನಂದು ಶಾಲೆಯಲ್ಲಿ ನಡೆದವು . ಮುಖ್ಯೊಪಾದ್ಯಾಯರಾದ ಶ್ರೀ ವಿಷ್ಣು ಭಟ್ ಏ ಅವರ ನೇತೃತ್ವದಲ್ಲಿ ಗಿಡಗಳ ವಿತರಣೆ ಕಾರ್ಯಕ್ರಮವು ನಡೆಯಿತು . ಅನಂತರ ಪರಿಸರವನ್ನು ಸಂರಕ್ಷಿಸುವಲ್ಲಿ ಸಮಾಜದಲ್ಲಿ ಜಾಗ್ರತಿಯನ್ನು ಮೂಡಿಸಲು ಒಂದು ಪರಿಸರ ಮೆರವಣಿಗೆ ನಡೆಯಿತು. ಕೆಲವು ಫೋಟೋಗಳನ್ನು ಕೆಳಗೆ ನೀಡಲಾಗಿದೆ.
Also the school praveshothsavam conducted on 2nd june 2014. some photos.
ಶಾಲಾ ಪ್ರವೇಶೋತ್ಸವ
ಜೂನ್ ತಿಂಗಳ ೨ ನೆ ತಾರೀಕಿನಂದು ಶಾಲೆಯಲ್ಲಿ ೧ ನೆ ತರಗತಿಯ ವಿದ್ಯಾರ್ಥಿಗಳ ಶಾಲಾ ಪ್ರವೇಶೋತ್ಸವ ವು ನಡೆಯತು . ಶಾಲಾ ಪಿ ಟಿ ಏ ಯ ವತಿಯಿಂದ ಮಕ್ಕಳಿಗೆ ಉಚಿತ ಕಲಿಕಾ ಸಾಮಗ್ರಿ ಗಳನ್ನು ವಿತರಿಸಲಾಯಿತು . ಕೆಲವು ಫೋಟೋ ಗಳನ್ನು ಕೆಳಗೆ ನೀಡಲಾಗಿದೆ. ಪಂಚಾಯತ್ ಸದಸ್ಯರಾದ ಸಿ ಮೊಹಮ್ಮದ್ ಅವರು ಸಭೆ ಯಲ್ಲಿ ಹಾಜರಿದ್ದರು . ಕೆ ಇಬ್ರಾಹಿಂ ಅವರು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಿದರು.ಕೆಲವು ಫೋಟೋ ಗಳು .....