PARENTS MEETING MARQUEE

KUMBLA SUB DIST.KERALA SCHOOL SASTHROTHSAVAM RESULTS PUBLISHED... CLICK THE CONCERNED PAGES ABOVE .....

ABOUT US



                                 ನಮ್ಮ ಶಾಲೆಯ ಚರಿತ್ರೆ 

GHSS ADHUR,
POST ADHUR,
VIA MULLERIA,
KASARAGOD DT.
PIN:671543
PHONE:04994-262467.
    ಆದೂರು ಸರಕಾರಿ ಶಾಲೆಯು ಕಾರಡ್ಕ ಗ್ರಾಮ ಪಂಚಾಯತ್ ನ ವ್ಯಾಪ್ತಿ ಗೆ ಒಳಪಟ್ಟಿ ದ್ದು  ಮುಳ್ಳೇರಿಯ ದಿಂದ ೩ ಕಿಮೀ  ಗಳಷ್ಟು ಪೂರ್ವಕ್ಕಿದೆ . ಈ ಶಾಲೆಯು ೧೦೦ ವರುಷ ಗಳ ಹಿನ್ನಲೆ ಯನ್ನು  ಹೊಂದಿದೆ . ಕ್ರಮೇಣ ಯು ಪಿ ಶಾಲೆ ಯಾಗಿ ಭ ಡ್ತಿ ಗೊಂಡ ಈ ಶಾಲೆಯು ೧೯೮೯ರಲ್ಲಿ ಪ್ರೌಡ  ಶಾಲೆ ಯಾಗಿ ಮೇಲ್ದರ್ಜೆಗೆ  ಏರಿತು . ೨೦೦೨ ರಲ್ಲಿ ಹೈಯರ್ ಸೆಕೆಂಡರಿ ವಿಭಾಗವು ಆರಂಭಗೊಂಡು ಊರವರ ಕನಸು ನನಸಾಯಿತು . ೨೦೧೨ ರಲ್ಲಿ ನೂತನವಾಗಿ ಪ್ರಿ ಪ್ರೈಮರಿ ತರಗತಿಗಳನ್ನು ಆರಂಭಿಸಲಾಯಿತು.  ಪ್ರಸ್ತುತ ೪೫ ಅಧ್ಯಾಪಕರು ಹಾಗು ೪ ಕಚೇರಿ ಸಹಾಯಕರು ಸೇವೆ ಸಲ್ಲಿಸುತ್ತಿದ್ದಾರೆ.  ನಮ್ಮ ಸಂಸ್ಥೆಯಲ್ಲಿ ೧ ರಿಂದ ೧೨ ತರಗತಿಗಳಲ್ಲಿ ಸುಮಾರು ೯೦೦ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.   ಈ ಶಾಲೆಯು ಬಹಳ ಪುರಾತನ ಕಾಲದಲ್ಲೇ ಎಂದರೆ ೧೯೦೬ ರಲ್ಲಿ ಆರಂಭ ವಾಯಿತು . ಈ ಶಾಲೆಯು ಕಾಸರಗೋಡಿನಿಂದ ಸುಮಾರು ೩೦ ಕಿಮೀ ಗಳಷ್ಟು ದೂರವಿದೆ. ಈ ಶಾಲೆಯಲ್ಲಿ ಕನ್ನಡ ಹಾಗು ಮಲಯಾಳಂ ಮಾಧ್ಯಮದ ೧ ರಿಂದ ೧೦ ರ ವರೆಗಿನ ತರಗತಿಗಳು ಇವೆ . ಸುಮಾರು ೨೬ ತರಗತಿ ಗಳು ಈ ಶಾಲೆಯಲ್ಲಿ ನಡೆಯುತ್ತಿವೆ. ಹೀಗಿದ್ದೂ ಈ ಶಾಲೆಯಲ್ಲಿ ಇನ್ನೂ  ಗ್ರಂಥಾಲಯ, ಪ್ರಯೋಗಶಾಲೆ,ದೈಹಿಕ ಶಿಕ್ಷಣ ಇತ್ಯಾದಿಗಳಿಗೆ ಸಂಬಂದಿಸಿದ ಉಪಕರಣ /ಸಲಕರಣೆ ಗಳನ್ನಿರಿಸಲು ಬೇಕಾದ ಕೋಣೆಗಳು ಲಭ್ಯವಿಲ್ಲ . ಶಾಲೆಯ ಹಳೆ ವಿದ್ಯಾರ್ಥಿಗಳು ,ಊರ ಪರಊರ ದಾನಿಗಳಿಂದ ಎಲ್ಲ ರೀತಿಯ ಸಹಕಾರ ಹಾಗೂ  ಸಹಾಯವನ್ನು ಶಾಲೆಯು ಈ ನಿಟ್ಟಿನಲ್ಲಿ ನಿರೀಕ್ಷಿಸುತ್ತಿದೆ .
             ಶಾಲೆಯ ಸಂಪೂರ್ಣ ಅಭಿ ವೃ ದ್ದಿ ಯಲ್ಲಿ  ತ್ರಿತಲ ಪಂಚಾಯತುಗಳು , ಶಿಕ್ಷಣ ಇಲಾಖೆ , ಸರಕಾರ ಹಾಗು ಊರ ಪರ ಊರ ಜನರ ಹಾಗೂ ,ರಕ್ಷಕ ಶಿಕ್ಷಕ ಸಂ ಘ  ಮತ್ತು  ಮಾತೃ ಸಂಘಗಳ ಸಂಪೂರ್ಣ ಸಹಕಾರವು ಲಭಿಸುತ್ತಿದೆ. ಪ್ರಸ್ತುತ ನಮ್ಮ ಶಾಲೆಯ ಮುಖ್ಯೊಪಾದ್ಯಾಯರಾಗಿ  ಶ್ರೀಯುತ ವಿಷ್ಣು ಭಟ್ ಎ ಅವರು ಶಾಲಾ ಕಲಿಕಾ ಚತುವಟಿ ಕೆಗಳ ನ್ನು ಯೋಗ್ಯ ರೀತಿಯಲ್ಲಿ ನಿಯಂ ತ್ರಿಸುತ್ತಿ ದ್ದಾರೆ 
The Government Higher Secondary School Adhur is situated  in Karadka Grama Panchayath, and is about 30 km away from Kasaragod town and is about 3 kms from Mulleria. The school is situated in a calm,cool and pleasent weather. The school is at the side  of Sullia-Kasaragod State High way.  The school is having enough bus facilities.
                    The School is established in 19೦6. At that time only LP section was there.Now there are 26 divisions including kannada and malayalam mediums.
Also there is a Higher secondary section. About 224 students studying in both humanities and commerce sections. There are about 900 students studying in our school.
               An efficient teaching staff consists of 30 teaching and 4 non teaching staff guided by our Headmaster Sri A Vishnu Bhat,motivating the students both in curricular and extra curricular activities.
              With the support of PTA, MPTA and local leaders, the  quality of education imparted to the students is improved. Now the school is stepping towards progress by showing increase in SSLC result.

No comments:

Post a Comment