PARENTS MEETING MARQUEE

KUMBLA SUB DIST.KERALA SCHOOL SASTHROTHSAVAM RESULTS PUBLISHED... CLICK THE CONCERNED PAGES ABOVE .....

Friday, 22 August 2014

ನಮ್ಮ ಶಾಲೆಯ ಮಕ್ಕಳು ತಯಾರಿಸಿದ ಕವನಗಳು .....

ನಮ್ಮ ಮನೆಯಲ್ಲಿದೆ ಒಂದು ಕೋಳಿ
ಕೇಳಿ ಕೇಳಿ ಅದರ ಮೋಡಿ 

ಮಕ್ಕಳ ರಚನೆಗಳು

ಮಕ್ಕಳ ರಚನೆಗಳು ಕವನಗಳು 

Wednesday, 6 August 2014

ಹಿರೋಶಿಮಾ ದಿನಾಚರಣೆ
     ನಮ್ಮ ಶಾಲೆಯಲ್ಲಿ ಆಗಸ್ಟ್ ತಿಂಗಳ ೬ ನೇ  ತಾರಿಕಿನಂದು ಹಿರೋಶಿಮಾ ದಿನಾಚರಣೆಯ ಅಂಗವಾಗಿ ಭಿತ್ತಿಚಿತ್ರಗಳ ಪ್ರದರ್ಶನವನ್ನು ಏರ್ಪಡಿ ಸಲಾಯಿತು . ವಿದ್ಯಾರ್ಥಿಗಳು ಅಲ್ಲಿ ನಡೆದ ಭೀಕರ ದುರಂತಗಳ ಕುರಿತಾದ ಸವಿವರಗಳನ್ನು ಒಳಗೊಂಡ ಚಿತ್ರ ಹಾಗೂ ಲೇಖನಗಳನ್ನು ಮನನ ಮಾಡಿದರು. ಕೆಲವು ಫೋಟೋಗಳು .......