ಹಿರೋಶಿಮಾ ದಿನಾಚರಣೆ
ನಮ್ಮ ಶಾಲೆಯಲ್ಲಿ ಆಗಸ್ಟ್ ತಿಂಗಳ ೬ ನೇ ತಾರಿಕಿನಂದು ಹಿರೋಶಿಮಾ ದಿನಾಚರಣೆಯ ಅಂಗವಾಗಿ ಭಿತ್ತಿಚಿತ್ರಗಳ ಪ್ರದರ್ಶನವನ್ನು ಏರ್ಪಡಿ ಸಲಾಯಿತು . ವಿದ್ಯಾರ್ಥಿಗಳು ಅಲ್ಲಿ ನಡೆದ ಭೀಕರ ದುರಂತಗಳ ಕುರಿತಾದ ಸವಿವರಗಳನ್ನು ಒಳಗೊಂಡ ಚಿತ್ರ ಹಾಗೂ ಲೇಖನಗಳನ್ನು ಮನನ ಮಾಡಿದರು. ಕೆಲವು ಫೋಟೋಗಳು .......
No comments:
Post a Comment